Mining

ಬೈ ಎಲೆಕ್ಷನ್ ಬಿಸಿಯಲ್ಲಿ ಬೇಲೆಕೇರಿ ಕೇಸ್ ತೀರ್ಪು! | Illegal Mining Belekeri Port | Suvarna News Hour



Suvarna News | Kannada News | Asianet Suvarna News | Latest Kannada News | Suvarna News 24×7 | ಕನ್ನಡ ಲೈವ್ …

[ad_2]

source

Related Articles

15 Comments

  1. ನಾನು ಅಲ್ಲೇ ಪಕದಲ್ಲಿರೋ ಮಹಾಸತಿ ದೇವಸ್ಥಾನಕ್ಕೆ ಪೂಜೆಗೆ ಹೋಗುತಿದ್ದೆ ಆಗ ಇದನ್ನ ನೋಡಿದ್ದೇ

  2. ಸಂತೋಷ ಲಾಡ್ ,ಟಪಾಲ್ ಗಣೇಶ್ ಅನಿಲ್ ಲಾಡ್ ,ಡಿ ಕೆ ಶಿ ಇವರೆ ಮುಖ್ಯ ಕಿಂಗ್ ಪಿನ್ಗಳು

    ಮೊದಲು ಇವರನ್ನು … ಒಳಗೆ ಹಾಕಬೇಕು

  3. ಗಜಪ್ರಸವದಂತೆ ಅಂತೂ ಇಂತೂ ಈಗ ತೀರ್ಪು ಬಂದಿದೆ,
    ಆದರೂ ಮೂರು ವರ್ಷಗಳವರೆಗೂ ಸಮಸ್ಯೆಯಿಲ್ಲ.

  4. ಈ ತೀರ್ಪನ್ನು ಹೈ ಕೋರ್ಟಿನಲ್ಲಿ ಪ್ರಶ್ನಿಸಿ ತಡೆಯಾಜ್ಞೆ ಪಡೆದುಕೊಂಡು ಮತ್ತೆ ರಾಜಾರೋಷವಾಗಿ ಓಡಾಡಿಕೊಂಡು ಇರಬಹುದು ಎಂದು ಈಗಾಗಲೇ ಎಲ್ಲ ಸಿದ್ದತೆ ಮಾಡಿಕೊಂಡಿರುತ್ತಾರೆ ಈ ದೋಷಿಗಳು.

  5. ನನಗೂ ಫ್ರೀ ನಿನಗೂ ಫ್ರೀ ಕಾಂಗ್ರೇಸ್ ಮ್ಯಾಂಗನೀಸ್ ಅದಿರು ಕಳ್ಳ ಕಾರವಾರದ ಕಾಂಗ್ರೇಸ್ ಶಾಸಕ ಸತೀಶ್ ಸೈಲಗೆ ಜೈಲ್ ಗ್ಯಾರಂಟಿ 😀😀😀😀🤪🤪🤪🤪😄😄😄🤣🤣🤣😜😜😝😝🤪🤪🤪😅😅😅

Leave a Reply

Your email address will not be published. Required fields are marked *

Back to top button